tag:blogger.com,1999:blog-8353244714215302579.post7695490147243408799..comments2019-07-17T08:34:26.972-07:00Comments on ಮನದಾಳದ ಮಾತುಗಳು .......: ಸೈಂಟ್.ಮ್ಯಾರಿಸ್....ಮಲ್ಪೆ...ಉಡುಪಿmcs.shettyhttp://www.blogger.com/profile/08500717951985661979noreply@blogger.comBlogger2125tag:blogger.com,1999:blog-8353244714215302579.post-88095971867130393882010-03-26T03:18:03.887-07:002010-03-26T03:18:03.887-07:00ಬಸ್ಸಿನಲ್ಲಿ ಪ್ರಯಾಣ ಮಾಡುವವರಿಗೆ :
ಉಡುಪಿಯ ಸಿಟಿ ಬಸ್ ...ಬಸ್ಸಿನಲ್ಲಿ ಪ್ರಯಾಣ ಮಾಡುವವರಿಗೆ :

ಉಡುಪಿಯ ಸಿಟಿ ಬಸ್ ಸ್ಟ್ಯಾಂಡ್ ನಿಂದ ಮಲ್ಪೆಗೆ ಹೋಗುವ ಬಸ್ ಹತ್ತಬೇಕು. ನಾವು ಇಳಿಯುವ ಸ್ಟಾಪಿನ ಹೆಸರು ಪೋರ್ಟ್. ಆ ಜಾಗಕ್ಕೆ ಟಿಕೆಟ್ ಮಾಡಿಸಿ. ಸುಮಾರು ೧೦-೧೫ ನಿಮಿಷದ ಒಳಗೆ ಆ ಸ್ಟಾಪ್ ಬಂದು ಬಿಡುತ್ತೆ..ಅಲ್ಲಿಂದ ಇಳಿದು ಒಂದು ೫ ನಿಮಿಷ ನಡೆಯೋಕೆ ಇದೆ...

ನಂತರ ಅಲ್ಲಿ ಒಂದು ಕೌಂಟರ್ ಇದೆ ..ಅಲ್ಲಿ ನಮಗೆ ಸೈಂಟ್ ಮಾರಿಸ್ ದ್ವೀಪಕ್ಕೆ ಹೋಗುವ ಮಾಹಿತಿ ಮತ್ತೆ ಟಿಕೆಟ್ ಬುಕಿಂಗ್ ಮಾಡಿಸೋಕೆ ಇದೆ..ಅಲ್ಲೀ ನಮ್ಮನ್ನ ದ್ವೀಪಕ್ಕೆ ಕರೋದು ಕೊಂಡೋ ಹೋಗೋ ಶಿಪ್ ರೆಡಿ ಆಗಿರುತ್ತೆ..

ಸುಮಾರ್ ೧೫ ನಿಮಿಷ ಸಮುದ್ರದಲ್ಲಿ ಸುಂದರ ಪಯಣ ..ಅಲ್ಲಿ ದ್ವೀಪ ಹತ್ತಿರ ವಾದ ಹಾಗೆ ಶಿಪ್ ಅಣ್ಣ ಚೇಂಜ್ ಮಾಡೋಕೆ ಇದೆ..

ಇಷ್ಟೆಲ್ಲಾ ಆದಮೇಲೆ ನಿಮಗೆ ಸಿಗೋದೆ ಸೈಂಟ್.ಮ್ಯಾರಿಸ್ ಎಂಬ ಪುಟ್ಟ ದ್ವೀಪ.mcs.shettyhttps://www.blogger.com/profile/08500717951985661979noreply@blogger.comtag:blogger.com,1999:blog-8353244714215302579.post-81789188598355294632010-03-18T04:27:04.742-07:002010-03-18T04:27:04.742-07:00ಭೂಗರ್ಭವಿಜ್ಞಾನಿಗಳ ಸ್ವರ್ಗವೆ೦ದು ಕರೆಯಲ್ಪಡುವ ಸ್ಥಳ ಸ೦ತ ಮ...ಭೂಗರ್ಭವಿಜ್ಞಾನಿಗಳ ಸ್ವರ್ಗವೆ೦ದು ಕರೆಯಲ್ಪಡುವ ಸ್ಥಳ ಸ೦ತ ಮೇರಿಯ ದ್ವೀಪ (Saint Mary's Island) . ಇ ಸ್ಥಳದಲ್ಲಿ ಬೆಸಾಲ್ಟ್ (Basalt)ಎ೦ಬ ಅಗ್ನಿಜನ್ಯ ಶಿಲೆ (Igneous-volcanic rock) ಸುಮಾರು ೬೦-೬೮ ಮಿಲಿಯನ್ ವರ್ಷಗಳ ಹಿ೦ದೆ ಸಿಡಿದ ಪ್ರತ್ಯಮ್ಲೀಯ ದ್ರವರೂಪಿ ಲಾವಾರಸ (Basic lava )ಹರಿದು ಸಮುದ್ರದ ನೀರ ಸ೦ಪರ್ಕ ಹೊ೦ದಿ, ತನ್ನ ಉಷ್ಣತೆ ಕಳೆದುಕೊ೦ಡು ತತಕ್ಷಣವೇ ಶಿಲಾರೂಪ ಪಡೆವಾಗ ಆದ ರೂಪವೇ -ಈ ಷಡ್ಭುಜಾಕೃತಿ ಕ೦ಬ ಶಿಲೆಗಳು (Columnar hexagonal structures). ತು೦ಬಾ ಅಪರೂಪದ ಬೆಳವಣಿಗೆ ಹೊ೦ದಿದ ಈ ಶಿಲೆಯ ಅಪಾರ ರಾಶಿಯನ್ನು ಒ೦ದೇ ಕಡೆ ನೋಡಲು ಈ ದ್ವೀಪದಲ್ಲಿ ಲಭ್ಯ.
ತಾವು ಈ ದ್ವೀಪಕ್ಕೆ ಹೋಗುವ ವ್ಯವಸ್ಥೆ ಬಗ್ಗೆ ತಿಳಿಸಿದ್ದರೆ ತು೦ಬಾ ಅನುಕೂಲವಿತ್ತು.
ಛಾಯಚಿತ್ರಗಳು ಸು೦ದರವಾಗಿದೆ.
ದಿ.ಪುಟ್ಟಣ್ಣ ಕಣಗಾಲರು ಈ ದ್ವೀಪದಲ್ಲಿ ತಮ್ಮ "ಶುಭಮ೦ಗಳ" ಚಿತ್ರದ ನಾಲ್ಕೊ೦ದ್ಲೆ-ನಾಲ್ಕು ಹಾಡಿನ ಚಿತ್ರೀಕರಣ ನಟ ಶ್ರೀನಾಥರನ್ನು ಹಾಗೂ ನಟಿ ಆರತಿಯನ್ನು ಬಳಸಿ ಮಾಡಿದ್ದರು. ಆ ದೃಶ್ಯ ಮತ್ತು ಹಾಡು ಆಗಿನ ಕಾಲದ ಸುಪರ್ ಹಿಟ್ ಆಗಿತ್ತು.

ಹಾಡಿಗಾಗಿ ಕ್ಲಿಕ್ಕಿಸಿ :
http://www.youtube.com/watch?v=RW2zd0TNtAo&feature=PlayList&p=C4337C30F316D52E&index=83ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com