ಬಣ್ಣದ ಮಾತಿಗೆ ಮರುಳಾಗಿ
ಕಣ್ಣಿನ ಬಾಣಕ್ಕೆ ಬಲಿಯಾಗಿ
ಪ್ರಾಣಕ್ಕಿ೦ತ ಹೆಚ್ಚಾಗಿ
ಜಗತ್ತನ್ನೇ ಗೆಲ್ಲುವೆ ಎ೦ದು ತೋರಿಸಿ
ಹೃದಯಾನ ಅಡವಿಟ್ಟು
ಪ್ರೀತಿನ ಮಾರಿಬಿಟ್ರು ..........
********************************
ನೀನಿರದಿದ್ದರೆ ನಾನು
ನೀರಿನಿ೦ದ ತೆಗೆದ ಮೀನು
ಜೊತೆಗಿದ್ದರೆ ನೀನು
ತು೦ಬಿ ತುಳುಕುವ ಜೇನು
******************************************
ಕಾಮನ ಬಿಲ್ಲು ಮೂಡಲು
ಬಿಸಿಲು ಬೇಕು ಮಳೆಯೂ ಬೇಕು
ಪ್ರೀತಿ ಇರಬೇಕಂದರೆ ಬಾಳಲಿ
ನೋವು ಬೇಕು ನಲಿವು ಬೇಕು
ಸರಸದ ಜೊತೆಗೆ ವಿರಸವಿರಬೇಕು..
koneyadhu thumba chennagidhe :)
ReplyDeletebareetha iri... :)
ya ,..Sudhesh,, I'll
ReplyDeletethanks for the comments..
take care ..:)-