ನಾನೇಕೆ ಹೀಗಾದೆ ?
ನನ್ನೊಳಗಿನ ನಾನಾ ಬೇರೆಯಾಗಿ ಹೋದೆ ?
ಯಾವಾಗ ಏನಾದೆ ? ಯಾಕೆ ಹೇಗೆ ಬದಲಾದೆ ?
ಎಲ್ಲಿ ನಾ ಕಳೆದೋದೆ ಮತ್ತೆ ಅಲ್ಲಿಗೆ ವಾಪಾಸಾದೆ
ಮಾಡಿದ ತಪ್ಪಿಗೆ ನನಗಿರಲಿ ಶಿಕ್ಷೆ ..
ಇರದೇ ಹೋಗಲಿ ಭೇದ ಭಾವ ತುಂಬಿ ತುಳುಕಲಿ ಪ್ರೀತಿ ಜೀವ
ನಾ ಮಾಡಿ ದ್ದೆಲ್ಲ ಸರಿ ಕೇಳೋರಿಲ್ಲ ಹೇಳೋರಿಲ್ಲ
ವಾಸ್ತವ ಮಾತ್ರ ಬೇರೇನೇ ಮೇಲಿಂದ ಕೆಳಗೆ ಬಿದ್ದ ಹಾಗೆ
ಶೆಟ್ಟರೆ,
ReplyDeleteಯಾಕೆ ಈ ವಿಷಾದಯೋಗ? ಬದುಕು ಚೆಲುವಾಗಿದೆ. ಕೆಳಗೆ ಬಿದ್ದವರು ಪುಟಿದು ಮೇಲೇಳಬೇಕು. ಶುಭಾಶಯಗಳು.