ಸನಿಹ ಇರಲು ಮಾತು ಬಾರದು
ದೂರವಾಗಲು ಹಾಡಿನ ಸಾಲು
ರಾಗವಾಗಿ ಹಾಡುವುದು ಮನವು
ನೆನಪು ಮಾಡಲು ಬಲು ಸೊಗಸು
ಒಂದಾಗಿ ಕಳೆದ ಕ್ಷಣಗಳು
ಮರೀಚಿಕೆ
ನಾ ಹೋದೆ ಅದರ ಹಿಂದೆ ಹಿಂದೆ
ಆದರೆ ಅದು ಓಡಿತು ಮುಂದೆ ಮುಂದೆ ಕೈಗೆ ಸಿಕ್ಕಿತು ಅನ್ನುವಷ್ಟರಲ್ಲಿ
ದೂರ ದೂರ ಓಡುತ್ತಿತ್ತು
..ಆಕೆ ಹೆಣ್ಣು
ಹೆಣ್ಣಿನ ಜನನ
ಬಲು ಭಾರ ಜೀವನ
ಬಾಲ್ಯದ ನಲಿವಿನ ದಿನ ಮರೆತು ಬಿಡಲು
ಓಡಿ ಬರುವುದು ಯವ್ವನ
ಕನಸುಗಳ ಕಾಣುವುದು ಮನ
ನನಸಾಗುವುದೇ ಆ ದಿನ
ಪ್ರಿಯತಮನ ತೋಳ ಬಂಧನ
ಮಾತಿಗೊ೦ದು ಚು೦ಬನ
ನಿಜವಾಗುವುದೇ ಈ ಸ್ವಪ್ನ .....
ವಾಸ್ತವಕ್ಕಿ೦ತ ನೆನಪುಗಳು ಅತ್ಯ೦ತ ಸು೦ದರ.
ReplyDeleteನಿರೀಕ್ಷೆಯಲ್ಲಿರುವ ಕಾತರ ,ಸುಖ ,ಅನುಭವಕ್ಕೆ ಬ೦ದಾಗ ಇರುವುದಿಲ್ಲ.
ಸು೦ದರವಾಗಿವೆ ನಿಮ್ಮ ತುಣುಕುಗಳು
ಸು೦ದರವಾದ ಚುಟುಕುಗಳು.
ReplyDeleteNenapugalu bahala sundaravaaduvu... Badukinalli sikkiddakkinta kaledukondavu matra nenapu iruvudu sahaja... haageye kanasugalu kalpaneya kattadagalannu kattalu yedeyaguttave... ee yeradannu neevu nimma chutukagalalli vyaktapadisiruvudu chennagide..
ReplyDeleteMareechikeyagadirali nimma aasegalu... good luck !!