Wednesday, February 24, 2010
ಈ ಸ್ನೇಹ
ಈ ಸ್ನೇಹದ ಸ್ಪರ್ಶವಾದಾಗ
ಮೊಡ ಮುಸುಕಿದ ಬಾನು
ಗಾಳಿ ಬ೦ದಾಗ ತಾನು
ತೇಲಿ ಹೋಗುವುದು
ನೋವು ತು೦ಬಿದ ಮನವು
ಪ್ರೀತಿ ಆಸರೆ ಗಾಗಿ
ಹುದುಕುತಿರುವುದು
ಕಮಲ ಅರಳುವುದು
ಸೂರ್ಯ ಬ೦ದಾಗ
ಮೊಗವು ನಗುವುದು
ನಿನ್ನ ಕ೦ಡಾಗ
ಬೇಸರ ನೀಗಲು
ಕುಲು ಕುಲು ನಗಲು
ಭಾವನೆ ತು೦ಬಿದ
ಪ್ರೆಮದ ಹೊನಲು
ಬೇಕೆ ಬೇಕು ಬಾಳಿಗೆ
ಸ್ನೇಹದ ಮಡಿಲು
ಮಮತೆ ತು೦ಬಿದ
ಪ್ರೀತಿಯ ಕಡಲು
ಎಲ್ಲರಿಗೂ ಸಿಗಲಿ
ಸ್ನೇಹದ ಆಸರೆ ಪ್ರೀತಿ ಬಾಳಲಿ
Subscribe to:
Post Comments (Atom)
nice one about friendship.
ReplyDeleteChennagide... Olleya prayatna... Keep writing...
ReplyDeleteಮನದಾಳದ ಮೇಡಂ...ಕವನ ನಿಮಗೆ ಒಪ್ಪುತ್ತದೆ..ಪದಗಳು ಸರಳ ಮತ್ತು ಪರಿಣಾಮಕಾರಿಯಾಗಿ ಬಳಕೆಯಾಗಿವೆ... ಎರ್ದನೇ ಚರಣದ ಕಡೆಯ --ಹುಡುಕುತಿರುವುದು..ಅಲ್ಲವೇ?
ReplyDeleteಮುಂದುವರಿಯಲಿ ಪಯಣ...
tumbaa chennaagide..... friendship bagge chennaagi bardideeraa......
ReplyDelete