Thursday, February 4, 2010
ಸವಿ ನೆನಪು
ನಿನ್ನ ನೆನಪಾದರೆ
ಸಾಕು
ಮನ ಮೂಕವಾಗುವುಧು
ಕಣ್ಣು ತುಂಬಿ ಬರುವುಧು
ಹೃದಯ ಭಾರವಾಗುವುಧು
ನೀನೇಕೆ ನನ್ನಿಂದ ದೂರವಾದೆ
ನೀನೇಕೆ ನನ್ನಿಂದ ಮರೆಯಾದೆ
ನೀನೇಕೆ ನನ್ನಿಂದ ಬೇರೆಯಾದೆ
ಜೊತೆಯಾಗಿ ಬೆರೆಯುತಿದ್ದ
ಆ ದಿನಗಳು
ಒಂದಾಗಿ ಪ್ರೇಮ ಗೀತೆ ಹಾಡುತಿದ್ದ
ಆ ಕ್ಷಣಗಳು
ಹಕ್ಕಿಯಾಗಿ ಹಾರುತಿದ್ದ
ಆ ಜೋಡಿ ರೆಕ್ಕೆಗಳು
ಎಲ್ಲವೂ ಸೇರಿ
ಈಗ ಕಹಿಯಾಗಿ
ನನ್ನ ಸುತ್ತ ಮುತ್ತ ಸುತ್ತಿ
ನನ್ನನ್ನ ಬೆನ್ನು ಹತ್ತಿ
ಕೊಲ್ಲುತ್ತಿವೆ ..
Subscribe to:
Post Comments (Atom)
Nice poem
ReplyDeletekeep writing