ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Powered By Blogger

Friday, June 25, 2010

ಅವರವರ ಭಾವಕ್ಕೆ....


 ಹೆಣ್ಣು :    ಯಾರು ....




ಕೆಲವರಿಗೆ  ಮಮತಾಮಯಿ 
ಅವಳು ಮುದ್ದಿನ ತಾಯಿ

 ಹಲವರಿಗೆ ಸೋದರಿ ..ಸಹೋದರಿ 
ಪ್ರೀತಿ ತುಂಬಿದ  ಬಾಂಧವ್ಯದ ಲಹರಿ

ಬಾಳ ಸಂಗಾತಿಯ ಸಂಪೂರ್ಣ ಪ್ರೀತಿ
ವಿವಾಹದ ನಂತರ ಸಿಗುವ ಅ ರೀತಿ..

ಆದ್ರೆ  ಕಾಮ ತುಂಬಿದ ಕಣ್ಣುಗಳಿಗೆ...
ಕಾಣುವುದು  ಕೇವಲ ಹೆಣ್ಣು,,,,,ಹೆಣ್ಣು  ..ಹೆಣ್ಣು.......ಅಷ್ಟೇ..

ತಾಯಿ ..ತಂಗಿ ..ಅಕ್ಕ...ಹೆ೦ದತಿ
ಮಗಳು  ಯಾವುದು ನೆನಪಿರಲ್ಲ.....

7 comments:

  1. ಸರಿಯಾಗಿ ಹೇಳಿದ್ದೀರಿ. ಜಗತ್ತಿನ ಪೋಷಕಿಯಾದ ಹೆಣ್ಣು, ಗಂಡಿನ ಭೋಗವಸ್ತುವಿನಂತೆ ಕಾಣುವದು ನಮ್ಮ ದುರ್ದೈವ.

    ReplyDelete
  2. Hello Sunaath...

    u r most welcome to my blog..

    yea ur coment is rite....

    some fellows are like that only...

    ReplyDelete
  3. thnaku reeeeeee Sudhesh,,,,,,,,,

    ReplyDelete