Loading...

ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Thursday, March 4, 2010

 ನೀ ಇರಲು ಜೊತೆಯಲ್ಲಿ
ಸನಿಹ ಇರಲು ಮಾತು ಬಾರದು
ದೂರವಾಗಲು ಹಾಡಿನ ಸಾಲು
ರಾಗವಾಗಿ ಹಾಡುವುದು ಮನವು
ನೆನಪು ಮಾಡಲು ಬಲು ಸೊಗಸು
ಒಂದಾಗಿ ಕಳೆದ ಕ್ಷಣಗಳು



                     ಮರೀಚಿಕೆ
ನಾ ಹೋದೆ  ಅದರ ಹಿಂದೆ  ಹಿಂದೆ
ಆದರೆ ಅದು ಓಡಿತು ಮುಂದೆ ಮುಂದೆ                                                                          
ಕೈಗೆ ಸಿಕ್ಕಿತು ಅನ್ನುವಷ್ಟರಲ್ಲಿ
ದೂರ ದೂರ ಓಡುತ್ತಿತ್ತು

                     ..ಆಕೆ  ಹೆಣ್ಣು   
 ಹೆಣ್ಣಿನ ಜನನ
 ಬಲು ಭಾರ ಜೀವನ
ಬಾಲ್ಯದ ನಲಿವಿನ  ದಿನ ಮರೆತು ಬಿಡಲು
ಓಡಿ  ಬರುವುದು ಯವ್ವನ

ಕನಸುಗಳ ಕಾಣುವುದು ಮನ
ನನಸಾಗುವುದೇ ಆ ದಿನ
ಪ್ರಿಯತಮನ ತೋಳ ಬಂಧನ
ಮಾತಿಗೊ೦ದು ಚು೦ಬನ
ನಿಜವಾಗುವುದೇ ಈ ಸ್ವಪ್ನ .....













                    

3 comments:

  1. ವಾಸ್ತವಕ್ಕಿ೦ತ ನೆನಪುಗಳು ಅತ್ಯ೦ತ ಸು೦ದರ.
    ನಿರೀಕ್ಷೆಯಲ್ಲಿರುವ ಕಾತರ ,ಸುಖ ,ಅನುಭವಕ್ಕೆ ಬ೦ದಾಗ ಇರುವುದಿಲ್ಲ.
    ಸು೦ದರವಾಗಿವೆ ನಿಮ್ಮ ತುಣುಕುಗಳು

    ReplyDelete
  2. ಸು೦ದರವಾದ ಚುಟುಕುಗಳು.

    ReplyDelete
  3. Nenapugalu bahala sundaravaaduvu... Badukinalli sikkiddakkinta kaledukondavu matra nenapu iruvudu sahaja... haageye kanasugalu kalpaneya kattadagalannu kattalu yedeyaguttave... ee yeradannu neevu nimma chutukagalalli vyaktapadisiruvudu chennagide..
    Mareechikeyagadirali nimma aasegalu... good luck !!

    ReplyDelete