ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Powered By Blogger

Monday, February 1, 2010

ಬಸ್ ಬ೦ತು ಬಸ್








ಬಸ್ ಬ೦ತು ಬಸ್

ಈ ಬಸ್ಸಿನಲ್ಲಿ   ಅದೂ ರಶ್ ನಲ್ಲಿ

ನಿಂತವರು ಸರ್ಕಸ್ ಮಾಡ್ತಾರೆ

ಡ್ರೈವರ್ ಬ್ರೇಕ್ ಹಾಕಿದಾಗ

ಹಿಂದೆ ಮುಂದೇ ಓಡುತ್ತಾರೆ

                     ಆದ್ರೆ ಕೆಲವರು ಕುಳಿತಲ್ಲಿಯೇ
                                   
                         ಹತ್ತಿರದವರನ್ನು ಆಡಿಸ್ತಾರೆ
               
                                 ಕಾಡಿಸ್ತಾರೆ  ಪೀಡಿಸ್ತಾರೆ



ಕೆಲವರಿಗೆ ಅನುಭವ ಹೊಸತು
                     ಹಲವರಿಗೆ ಬಿಸಿ ತುಪ್ಪ
ಎದುರಿಸಲು ಸಂಕೋಚ
                                    ಬೆದರಿಸಲು ಭಯ

1 comment:

  1. ಬಸ್ಸಿನಲ್ಲಿನ ಬವಣೆ ಚೆನ್ನಾಗಿ ಹೇಳಿರುವಿರಿ.
    ಆದರೆ ಧೈರ್ಯದಿ೦ದ ಬೆದರಿಸಬೇಕು.

    ReplyDelete